ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಂಗಳೂರು ಪ್ರತಿನಿಧಿ ವರದಿ


ಮಾಸ್ಟರ್ಸ್    ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮೈಸೂರಿನಲ್ಲಿ ನಡೆದ 37ನೇ ರಾಷ್ಟ್ರೀಯ ಮಾಸ್ಟರ್ಸ್   ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮಂಗಳೂರಿನ ಆರತಿ ಶೆಟ್ಟಿ ಇವರು ಮಹಿಳಾ ವಿಭಾಗದ ಉದ್ದ ಜಿಗಿತ, 200 ಮೀ.ಓಟ,ಮತ್ತು 4*100 ಮೀ. ರೀಲೆಯಲ್ಲಿ ಬೆಳ್ಳಿ ಪದಕ ಹಾಗೂ 100 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.ಇವರು ಸಿಂಗಾಪುರದಲ್ಲಿ ನಡೆಯುವ ಏಷ್ಯನ್ ಮಾಸ್ಟರ್ಸ್  ಅಥ್ಲೆಟಿಕ್ ಹಾಗೂ ಆಸ್ಟ್ರೇಲಿಯಾದ ಪರ್ತನಲ್ಲಿ ನಡೆಯುವ ವರ್ಲ್ಡ್ ಮಾಸ್ಟರ್ಸ್  ಅಥ್ಲೆಟಿಕ್ಸ್ಗೆ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ನ ಕಾರ್ಯದರ್ಶಿ  ಲಕ್ಷ್ಮಣ ರೈ ಇವರು ತಿಳಿಸಿದ್ದಾರೆ. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಲಕ್ಷ್ಮಣ ರೈ ಇವರ ಮಾರ್ಗದರ್ಶನದಲ್ಲಿ ತರಬೇತು ಪಡೆಯುತ್ತಿದ್ದಾರೆ.

0 comments:

Post a Comment