ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ

ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ ಟಿಪಿಸಿ) ನಿರ್ಮಾಣ ಮಾಡುತ್ತಿರುವ 4000 ಮೆಗಾವ್ಯಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್‌ ಸ್ಥಾವರ (ಸೂಪರ್‌ ಥರ್ಮಲ್‌ ಪವರ್‌ ಪ್ರಾಜೆಕ್ಟ್)ದ ಮೊದಲ ಘಟಕ ಸೆಪ್ಟೆಂಬರ್‌ಗೆ ಕಾರ್ಯಾರಂಭ ಮಾಡಲಿದೆ.

800 ಮೆ.ವ್ಯಾ. ಸಾಮರ್ಥ್ಯದ ಮೊದಲ ಘಟಕದಿಂದ ಕರ್ನಾಟಕಕ್ಕೆ 400 ಮೆ.ವ್ಯಾ. ವಿದ್ಯುತ್‌ ಸಿಗಲಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಕಡಿಮೆಯಾಗಲಿದೆ. ಮೊದಲ ಘಟಕದ ಪರೀಕ್ಷೆ ಇದೇ ತಿಂಗಳು ನಡೆಯಲಿದ್ದು, ಸೆಪ್ಟೆಂಬರ್‌ಗೆ ಅಧಿಕೃತವಾಗಿ ವಿದ್ಯುತ್‌ ದೇಶದ ಜಾಲಕ್ಕೆ ಸೇರ್ಪಡೆಯಾಗಲಿದೆ. 

0 comments:

Post a Comment