ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:41 AM

ಪಾಕ್ ಗೆ ಅತಂಕ

Posted by ekanasu

ರಾಜ್ಯ-ರಾಷ್ಟ್ರ

ಧರ್ಮಶಾಲಾದಲ್ಲಿ ಭಾರತ-ಪಾಕ್ ಪಂದ್ಯದಲ್ಲಿ ಸ್ಥಳ ಭದ್ರತೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅತಂಕದಲ್ಲಿದೆ. ಪಂದ್ಯದ ಸ್ಥಳ ಬದಲಾವಣೆ ಮಾಡುವಂತೆ ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಐಸಿಸಿ ಗೆ ಪತ್ರ ಬರೆದಿದ್ದಾರೆ.
ಮಾ.19ರಂದು ಭಾರತ-ಪಾಕ್ ನಡುವೆ ಟಿ-20 ವಿಶ್ವಕಪ್ ಪಂದ್ಯ ಹಿಮಾಚಲಪ್ರದೇಶದ ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆಯಲಿದೆ.ಧರ್ಮಶಾಲಾದಲ್ಲಿ ಪಾಕ್ ತಂಡ ಪಂದ್ಯ ಆಡದಂತೆ ಪಾಕಿಸ್ತಾನ ಅಂತರಿಕ ಸಚಿವಾಲಯ ಪಿಸಿಬಿಗೆ ಸೂಚನೆ ನೀಡಿದೆ ಅಲ್ಲದೆ ಭಾರತಕ್ಕೆ ತಡವಾಗಿ ತೆರಳುವಂತೆ ಪಾಕಿಸ್ತಾನ ಅಂತರಿಕ ಸಚಿವಾಲಯ ಪಿಸಿಬಿಗೆ ಸಲಹೆ ನೀಡಿದೆ. ಭಾರತಕ್ಕೆ ಪಾಕಿಸ್ತಾನ ತಂಡದ ಆಗಮನ ವಿಳಂಬವಾಗುವ ಸಾಧ್ಯತೆಯಿದೆ. ಇಂದು ಪಾಕಿಸ್ತಾನ ಟಿ-20 ತಂಡ ಭಾರತಕ್ಕೆ ಆಗಮಿಸಬೇಕಿತ್ತು. 

0 comments:

Post a Comment