ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:57 AM

ಕ್ಲೀನ್ ಮೈ ಕೋಚ್!

Posted by ekanasu


ನವದೆಹಲಿ ಪ್ರತಿನಿಧಿ ವರದಿ

ಕೇಂದ್ರ ಸರ್ಕಾರ ರೈಲ್ವೆ ಬಜೆಟ್ ಆದ ಬೆನ್ನಲ್ಲೇ 'ಸ್ವಚ್ಛ ರೈಲು, ಸ್ವಚ್ಛ ಭಾರತ' ಅಭಿಯಾನಕ್ಕೆ ಮೊದಲ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ರೈಲ್ವೆ ಇಲಾಖೆ 'ಕ್ಲೀನ್ ಮೈ ಕೋಚ್' ಯೋಜನೆಯನ್ನು ಆರಂಭಿಸಿದೆ. ರೈಲು ಬೋಗಿ ಸ್ವಚ್ಛವಿಲ್ಲದಿದ್ದರೆ 58888ಗೆ ಸಂದೇಶ ಕಳುಹಿಸಬಹುದು. ದೆಹಲಿ, ಮುಂಬೈ ಕೇಂದ್ರ ಲಖನೌ ರೈಲ್ವೆ ನಿಲ್ದಾಣದಲ್ಲಿ ಈ ಯೋಜನೆ ಜಾರಿಯಾಗಿದೆ.

0 comments:

Post a Comment