ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಸ್ಪೋರ್ಟ್ಸ್ ಪ್ರತಿನಿಧಿ ವರದಿ
ವಿಶ್ವ ಕಪ್ ಟಿ-20 ಟೂರ್ನಿಯಲ್ಲಿ ಪಾಕ್ ತಂಡ ಭಾಗಿಯಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಲಿದೆ. ಈಗಾಗಲೇ ಪಾಕ್ ತಂಡ ಪಾಕಿಸ್ತಾನದ ಲಾಹೋರ್ ನಿಂದ ಹೊರಟಿದೆ. ಇಂದು ಅಬುಧಾಬಿ ಮೂಲಕ ದೆಹಲಿ ಬರಲಿದ್ದು, ಅಲ್ಲಿಂದ ಕೋಲ್ಕತ್ತಾಗೆ ಪಾಕ್ ತಂಡ ಆಗಮಿಸಲಿದೆ.
ಮಾರ್ಚ್ 19ರಂದು ಟೀಂ ಇಂಡಿಯಾ ಜತೆ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಪಾಕ್ ಸೆಣಸಾಡಲಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಪಂದ್ಯ ಕೋಲ್ಕತ್ತಾಗೆ ಸ್ಥಳಾಂತರಗೊಂಡಿತ್ತು.

0 comments:

Post a Comment