ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಇದೊಂದು ವಿಶೇಷ ವೃಕ್ಷ... ಇದರ ಎಲೆಗಳೂ ಅತ್ಯಂತ ವಿಶೇಷ.. ನೋಡ ನೋಡುತ್ತಿದ್ದಂತೆಯೇ ಭಕ್ತ ಭಾವ  ಉಕ್ಕಿ ಬರುತ್ತದೆ. ಸಮಸ್ತ ಹಿಂದೂಗಳಿಗಂತೂ ಇದೊಂದು ಪೂಜನೀಯ ವೃಕ್ಷ... ಅಂತಹ ವಿಶೇಷತೆ ಏನೆಂಬ ಕುತೂಹಲ ನಿಮಗೆ ಮೂಡಿತೇ...ಹಾಗಾದರೆ ಈ ಸ್ಟೋರಿಯನ್ನು ನೀವು ಓದಲೇ ಬೇಕು...ಇಲ್ಲಿ ನಿಮಗೆ ಕಾಣಿಸುತ್ತಿರುವ ಎಲೆಯನ್ನು ಸರಿಯಾಗಿ ನೋಡಿ... ಹೌದು ಇದು ಅತ್ಯಂತ ವಿಶೇಷವಾದ ವೃಕ್ಷ. ಈ ವೃಕ್ಷದ ಎಲೆಗಳೂ ಅತ್ಯಂತ ವಿಶೇಷವಾಗಿ ಗೋಚರವಾಗುತ್ತದೆ. ಆ ಎಲೆಯ ಎರಡೂ ಬದಿಯಲ್ಲಿ ಹನುಮಂತನ ರೂಪ ನಿಮಗೆ ಕಾಣುತ್ತದೆ.. ಅದೇ ಈ ಎಲೆಯ ವಿಶೇಷ.

ಎಲ್ಲಿದೆ ಈ ವಿಚಿತ್ರ ವೃಕ್ಷ...?


ಹನುಮದ್ಬಿರಮ್ ಎಂಬ ಈ ವೃಕ್ಷ ಶ್ರೀಶೈಲದ ಅರಣ್ಯದಲ್ಲಿ ಕಂಡುಬರುತ್ತದೆ. ಪ್ರಕೃತಿ ಚಿತ್ರಿತ ಈ ಎಲೆಯ ಮರಗಳು ಪ್ರಪಂಚದ ಮತ್ತೆ ಎಲ್ಲಿಯೂ ಕಂಡು ಬರುವುದಿಲ್ಲ.ಹನುಮದ್ಬಿರಮ್ ಎಂದು ಹೇಳಲ್ಪಡುವ ಈ ಮರಗಳು ಶ್ರೀಶೈಲ ಆರಣ್ಯದಲ್ಲಿ ಮಾತ್ರ ಕಾಣಸಿಗುತ್ತವೆ ಎಂಬುದು ವಿಚಿತ್ರ!


0 comments:

Post a Comment