ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ವಿಶೇಷ ಲೇಖನ

ಇಂಗ್ಲೀಷರ ಕೈಯಲ್ಲಿದ್ದ ಭಾರತ ದೇಶವನ್ನು ಬಿಡಿಸಿಕೊಳ್ಳಲು ಹಾಗೂ ದೇಶದ ಜನತೆಗೆ ಸ್ವಾತಂತ್ರಯ ಸಿಗಲು ಹಲವಾರು ರಾಷ್ಟ್ರೀಯ ನಾಯಕರು ಹೋರಾಡಿದ್ದಾರೆ. ರಾಷ್ಟ್ರೀಯ ಹೋರಾಟಗಾರರ ಹೆಸರುಗಳು ಈ ರೀತಿ ಇದೆ.
ಚಂದ್ರಶೇಖರ ಆಜಾದ್‌‌‌
ಅನ್ನಿ ಬೆಸೆಂಟ್
ಸುಬ್ರಮಣ್ಯ ಭಾರತಿ
ಝಾನ್ಸಿ ರಾಣಿ ಲಕ್ಷ್ಮೀಬಾಯಿ
ಮಹಾತ್ಮ ಗಾಂಧಿ
ರವೀಂದ್ರನಾಥ ಠಾಗೋರ್
ಅಂದಾನಪ್ಪ ದೊಡ್ಡಮೇಟಿ
ಅಣ್ಣಾರಾವ ಗಣಮುಖಿ
ಅನ್ನದಾನಯ್ಯ ಪುರಾಣಿಕ
ಅರವಿಂದ ಘೋಷ್
ಅರುಣಾ ಅಸಫ್ ಅಲಿ
ಅಲ್ಲೂರಿ ಸೀತಾರಾಮರಾಜು
ಈಶ್ವರ ಚಂದ್ರ ವಿದ್ಯಾಸಾಗರ
ಎಸ್.ಕೆ.ಕರೀಂಖಾನ್
ಕಡಿದಾಳ್ ಮಂಜಪ್ಪ
ಕನ್ನಡ ನೆಲದಲ್ಲಿ ಗಾಂಧಿ
ಕಮಲಾ ನೆಹರು
ಕಮಲಾದೇವಿ ಚಟ್ಟೋಪಾಧ್ಯಾಯ
ಕಸ್ತೂರಬಾ ಗಾಂಧಿ
ಕಾರ್ನಾಡ್ ಸದಾಶಿವ ರಾವ್
ಕೃಷ್ಣ ಗೋಪಾಲ ಜೋಶಿ
ಕೆ.ಕಾಮರಾಜ್
ಖಾನ್ ಅಬ್ದುಲ್ ಗಫಾರ್ ಖಾನ್
ಖುದಿರಾಮ್ ಬೋಸ್
ಖುದೀರಾಂ ಬೋಸ್
ಗಣಪತಿಯಪ್ಪ
ಗೋಪಿನಾಥ್ ಬೋರ್ಡೊಲೋಯಿ
ಚಂದ್ರಶೇಖರ್ ಆಝಾದ್
ಚೆನ್ನಬಸಪ್ಪ ಅಂಬಲಿ
ಜಮ್ನಾಲಾಲ್ ಬಜಾಜ್
ಜಯಪ್ರಕಾಶ ನಾರಾಯಣ
ಜೀವತ್‌ರಾಮ್ ಕೃಪಲಾನಿ
ತಾತ್ಯ ಟೊಪೆ
ತಾತ್ಯಾ ಟೋಪೆ
ದಾದಾ ಭಾಯಿ ನವರೋಜಿ
ದೇಶಬಂಧು ಚಿತ್ತರಂಜನ ದಾಸ್
ನರಹರ ವಿಷ್ಣು ಗಾಡಗೀಳ
ನಾನಾ ಸಾಹಿಬ್
ಪಂ. ಜವಾಹರಲಾಲ್ ನೆಹರು
ಪಂಡಿತ್ ಸುಧಾಕರ ಚತುರ್ವೇದಿ
ಪಿಂಗಳಿ ವೆಂಕಯ್ಯ
ಪುರುಷೋತ್ತಮ್ ದಾಸ್ ತಂಡನ್
ಪೆರಿಯಾರ್ ರಾಮಸ್ವಾಮಿ
ಬಳ್ಳಾರಿ ಸಿದ್ದಮ್ಮ
ಬಾಬು ಜಗಜೀವನ ರಾಮ್
ಬಿ.ಆರ್.ಅಂಬೇಡ್ಕರ್
ಬಿ.ಎಂ.ಇದಿನಬ್ಬ
ಬಿಪಿನ್ ಚಂದ್ರ ಪಾಲ್
ಬಿರ್ಸಾ ಮುಂಡಾ
ಭಗವಾನ್ ದಾಸ್
ಭಾರತದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿಗಳು
ಭಾರತೀಯ ರಾ‌‌ಷ್ಟ್ರೀಯ ಸೇನೆ
ಭಾಲಚಂದ್ರ ಘಾಣೇಕರ
ಭಿಕಾಜಿ ಕಾಮಾ (ಮೇಡಂ ಕಾಮಾ)
ಮಂಗಲ್ ಪಾಂಡೆ
ಮದನ ಮೋಹನ ಮಾಳವೀಯ
ಮದನಲಾಲ್ ಧಿಂಗ್ರಾ
ಮದನ್ ಲಾಲ್ ಧಿಂಗ್ರ
ಮಹಾದೇವಿತಾಯಿ
ಮುಖ್ತಾರ್ ಅಹಮದ್ ಅನ್ಸಾರಿ
ಮುದವೀಡು ಕೃಷ್ಣರಾಯರು
ಮೆಣಸಿನಹಾಳ ತಿಮ್ಮನಗೌಡ
ಮೈಲಾರ ಮಹಾದೇವಪ್ಪ
ಮೊಹರೆ ಹನುಮಂತರಾಯರು
ಮೋತಿಲಾಲ್ ನೆಹರು
ಮೌಲಾನಾ ಅಬ್ದುಲ್ ಕಲಾಂ ಅಜಾದ್
ರಂಗನಾಥ ದಿವಾಕರ
ರಮಾನಂದ ತೀರ್ಥರು
ರಾಮ ಮನೋಹರ ಲೋಹಿಯಾ
ರಾಮ್ ಪ್ರಸಾದ್ ಬಿಸ್ಮಿಲ್
ರಾಮ್‍ಧಾರಿ ಸಿಂಘ್ ದಿನಕರ್
ರಾಸ್ ಬಿಹಾರಿ ಬೋಸ್
ಲಾಲಾ ಲಜಪತ ರಾಯ್
ಲೋಕಮಾನ್ಯ ಬಾಲ ಗಂಗಾಧರ ತಿಲಕ
ವಾಸುದೇವ ಬಲವಂತ ಫಡ್ಕೆ
ವಿನಾಯಕ ದಾಮೋದರ ಸಾವರ್ಕರ್
ವಿನೋಬಾ ಭಾವೆ
ಶ್ರೀ ಅರವಿಂದ
ಶ್ರೀಮುಷ್ಣಂ ಶ್ರೀನಿವಾಸ ಮೂರ್ತಿ
ಸಂಗೊಳ್ಳಿ ರಾಯಣ್ಣ
ಸರೋಜಿನಿ ನಾಯ್ಡು
ಸರ್ದಾರ್ ಭಗತ್ ಸಿಂಗ್
ಸರ್ದಾರ್ ವಲ್ಲಭಭಾಯ್ ಪಟೇಲ್
ಸಿ. ರಾಜಗೋಪಾಲಚಾರಿ
ಸಿ. ಸುಬ್ರಮಣ್ಯಮ್
ಸುಖದೇವ್ ಥಾಪರ್
ಸುಬ್ರಹ್ಮಣ್ಯ ಭಾರತಿ
ಸುಭಾಷ್ ಚಂದ್ರ ಬೋಸ್
ಸೂಫಿ ಅಂಬಾ ಪ್ರಸಾದ್
ಸೇನಾಪತಿ ಬಾಪಟ್
ಟೆಂಪ್ಲೇಟು:ಸ್ವಾತಂತ್ರ್ಯ ಹೋರಾಟಗಾರರು
ಸ್ವಾಮಿ ರಾಮಾನಂದ ತೀರ್ಥ
ಹ.ರಾ.ಪುರೋಹಿತ
ಹಕೀಂ ಅಜ್ಮಲ್ ಖಾನ್
ಹಲಗಲಿಯ ವೀರರು
ಹಳ್ಳಿಕೇರಿ ಗುದ್ಲೆಪ್ಪ
ಹಿಂದೂಸ್ತಾನಿ ಲಾಲ್ ಸೇನಾ
ಹುಕ್ಕೇರಿ ಬಾಳಪ್ಪ
ಹೆಚ್ ನರಸಿಂಹಯ್ಯ

1 comments:

Muralidhara said...

good information regrading our nation INDIA

Post a Comment