ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನೋಟ್ ಗಳ ಬ್ಯಾನ್ ಎಫೆಕ್ಟ್ ಚಿನ್ನ ಮತ್ತು ಬೆಳ್ಳಿಯ ಮೇಲೆ ಬಿದ್ದಿದೆ. ಚಿನ್ನ-ಬೆಳ್ಳಿಯ ದರ ಏರಿಕೆಯಾಗಿದೆ.10 ಗ್ರಾಂ ಚಿನ್ನದ ಬೆಲೆ 3160 ರೂಪಾಯಿಗೆ ಏರಿಕೆಯಾಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 30700 ರೂಪಾಯಿ ಬೆಲೆ ಇತ್ತು. 1 ಕೆ.ಜಿ. ಬೆಳ್ಳಿಯ ಬೆಲೆ 44520 ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಬೆಳ್ಳಿ ಬೆಲೆಯಲ್ಲಿ 2 ಸಾವಿರ ರೂ. ಏರಿಕೆಯಾಗಿದೆ  ಎಂದು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ ಶರವಣ ಹೇಳಿದ್ದಾರೆ.

0 comments:

Post a Comment